ಸೆಪ್ಟೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಒಂಬತ್ತನೆ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಸೆಪ್ಟೆಂಬರ್ ೨೨ - ಸೆಪ್ಟೆಂಬರ್ ತಿಂಗಳಿನ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೫ನೇ ದಿನ (ಅಧಿಕ ವರ್ಷದಲ್ಲಿ ೨೬೬ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೫೮೬ - ಸ್ವಿಟ್ಜರ್‍ಲ್ಯಾಂಡ್ ಸ್ವತಂತ್ರ ರಾಜ್ಯವಾಯಿತು. ೧೯೬೫ - ೧೯೬೫ರ ಭಾರತ-ಪಾಕಿಸ್ತಾನದ ಯುದ್ಧ ಪ್ರಾರಂಭ. ೧೯೮೦ - ಇರಾಕ್ ಇರಾನ್ ಅನ್ನು ಆಕ್ರಮಿಸಿತು. == ಜನನ == ೧೭೯೧ - ಮೈಕಲ್ ಫ್ಯಾರಡೆ, ಇಂಗ್ಲೆಂಡ್ನ ವಿಜ್ಞಾನಿ. == ನಿಧನ == ೧೮೨೮ - ಶಾಕಾ ಜೂಲು, ಜೂಲು ಜನರ ನಾಯಕ. == ಹಬ್ಬ/ಆಚರಣೆಗಳು == ಬಲ್ಗೇರಿಯ, ಮಾಲಿ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ